ನಾಗರಹಾವು - ೨೦೦೨ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರಗಳಲ್ಲೊಂದು. ಹಿಂದಿ ಭಾಷೆಯಲ್ಲಿನ ಬಾಜಿಗರ್ ಚಲನಚಿತ್ರದ ರಿಮೇಕ್ ಈ ಚಿತ್ರ. == ಸ್ವಾರಸ್ಯ == ಈ ಚಿತ್ರವು, ನಟಿ ಜ್ಯೋತಿಕ ಅಭಿನಯದ ಮೊದಲ ಕನ್ನಡ ಚಲನಚಿತ್ರ ಮೂಲಚಿತ್ರದಲ್ಲಿ(ಹಿಂದಿಯ ಬಾಜಿಗರ್) ಇಬ್ಬರು ನಾಯಕಿಯರು (ಶಿಲ್ಪಾಶೆಟ್ಟಿ ಮತ್ತು ಕಾಜೋಲ್) ಅಭಿನಯಿಸಿದ್ದರೆ, ಈ ಚಿತ್ರದಲ್ಲಿ ಜ್ಯೋತಿಕ ದ್ವಿಪಾತ್ರದಲ್ಲಿ ನಟಿಸಿದ್ದಾರೆ.